ನದಿ: ಅಘನಾಶಿನಿ. ಜಲಪಾತದ ಎತ್ತರ: ೨೦೦ ಅಡಿ. ಸ್ಥಳ: ಸಿರ್ಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ. ದೂರ: ಬೆಂಗಳೂರಿನಿಂದ ಸುಮಾರು ೪೪೦ ಕಿ.ಮೀ. ಸಿರ್ಸಿಯಿಂದ ಸುಮಾರು ೨೬ ಕಿ.ಮೀ. ಸಮೀಪದ ಪಟ್ಟಣಗಳು: ಸಿರ್ಸಿ ಸಮೀಪದ ಪ್ರಮುಖ ಆಕರ್ಷಣೆಗಳು: ಉಂಚಳ್ಳಿ ಜಲಪಾತ, ಸಿರ್ಸಿ ಮಾರಿಕಾಂಬೆ ದೇವಾಲಯ, ಯಲ್ಲಾಪುರ, ಬನವಾಸಿ